Surprise Me!

ಶ್ರೀರಾಮುಲುಗೆ ಸಿದ್ದರಾಮಯ್ಯ ಮೇಲೆ ಪ್ರೀತಿ, ಯಡಿಯೂರಪ್ಪ ಮೇಲೆ ಕೋಪ | Sri Ramulu | Siddaramaiah | Yediyurappa

2020-02-10 35 Dailymotion

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ ನಡೆದ "ವಾಲ್ಮೀಕಿ ಜಾತ್ರೆ'ಗೆ ಸಂಭ್ರಮದ ತೆರೆಬಿದ್ದಿದೆ. ಆದರೆ ಜಾತ್ರಾ ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದ ಸಚಿವ ಬಿ.ಶ್ರೀರಾಮುಲು ಅವರು ಸಿಎಂ ಬಿ.ಎಸ್.ಯಡಿಯೂರಪ್ಪ ಬಂದಾಗ ಇಲ್ಲದಿದ್ದದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.<br /><br />The chairman of Valmiki Fair welcome committee Minister Sriramulu is not there when the presence of CM Yediyurappa.

Buy Now on CodeCanyon